adhesive tape
ನಾಮವಾಚಕ

ಅಂಟುಪಟ್ಟಿ; ಗಾಯ ಮೊದಲಾದವುಗಳ ಮೇಲಿನ ಪಟ್ಟಿಯನ್ನು ಸರಿಯದಂತೆ ಅದರ ಜಾಗದಲ್ಲಿ ಹಿಡಿದಿಡುವ, ಸಾಮಾನುಗಳ ಕಟ್ಟು ಮೊದಲಾದವನ್ನು ಬಿಗಿಸಲು ಬಳಸುವ, ಒಂದು ಪಕ್ಕದಲ್ಲಿ ಅಂಟು ಸವರಿದ ಹತ್ತಿ, ಕಾಗದ, ಪ್ಲಾಸ್ಟಿಕ್‍, ಮೊದಲಾದವುಗಳ ಉದ್ದನೆಯ ಪಟ್ಟಿ.